HomeStore

ಚಿನ್ನಿಯ ರಜಾಯಿ

Product image 1
1 / 2

ಚಿನ್ನಿಯ ರಜಾಯಿ

ಮೂಲತಃ ದಾವಣಗೆರೆ ಜಿಲ್ಲೆಯವರಾದ ಯಶಸ್ವಿನಿ ಎಸ್ ಎನ್ ಈಗ ಬೆಂಗಳೂರಿನ ನಿವಾಸಿ, ಮೈಸೂರು ವಿಶ್ವವಿದ್ಯಾಲಯದ ಬಿ ಎ ಜರ್ನಲಿಸಂ ಪದವೀಧರೆಯಾದ ಇವರು ಮೈಸೂರಿನಲ್ಲಿ ಒಂದು ವರ್ಷ 'ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ರಿಪೋರ್ಟರ್ ಆಗಿ ಹಾಗೂ ಟಿಸಿಎಸ್ ನಲ್ಲಿ ಬಿಸಿನೆಸ್ ಪ್ರಪೋಸಲ್ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ಕನ್ನಡ ಪುಸ್ತಕಗಳನ್ನು ಓದಿಕೊಂಡು ತಾಯಿಯೊಂದಿಗೆ ಚರ್ಚೆ ಮಾಡುವುದು ಹಾಗೂ ಮಗಳಿಗೆ ಕತೆ ಪುಸ್ತಕಗಳನ್ನು ಓದುವುದು ಇವರಿಗೆ ಇಷ್ಟವಾದ ಕೆಲಸ, ಇವರು ಬರೆದಿರುವ ಕತೆಗಳಿಗೆ ಸ್ಫೂರ್ತಿ ಇವರ ಮಗಳ “ಅಮ್ಮ ಹೊಸ ಕತೆ" ಎಂಬ ಬೇಡಿಕೆ.

ಯಶಸ್ವಿನಿ ಎಸ್ ಎನ್ ಅವರು ಬರೆದ 'ಚಿನ್ನಿಯ ರಜಾಯಿ' ಪುಸ್ತಕದಲ್ಲಿ ಚಿನ್ನಿ ಎಂಬ ಪುಟ್ಟ ಹುಡುಗಿಯ ಮುದ್ದಾದ ಕತೆಯಿದ್ದು, ಅರುಣ್ ಪ್ರಕಾಶ್ ಬಿಡಿಸಿದ ಬಣ್ಣ ಬಣ್ಣದ ಚಿತ್ರವಿರುವ ಈ ಪುಸ್ತಕ ಮಕ್ಕಳ ಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.

$0.92
ಚಿನ್ನಿಯ ರಜಾಯಿ
$0.92

Description

You May Also Like

NEW
Thumbnail 1

ವಿಜ್ಞಾನ - ತಂತ್ರಜ್ಞಾನ ಪದಸಂಪದ

$8.11

-70%NEW
Thumbnail 1

ಕೃಷ್ಣಾ ನದಿ ಜಲ ವಿವಾದಗಳ ನ್ಯಾಯಾಧಿಕರಣದ ವರದಿ ಮತ್ತು ತೀರ್ಪು

$2.16

$0.65

-70%NEW
Thumbnail 1

ಬಾಲ ಪ್ರಪಂಚ - ಸಂಪುಟ 3

$7.03

$2.11

-70%NEW
Thumbnail 1Thumbnail 2

ಪಾತಾಳ ಗರಡಿ

$2.16

$0.65

-70%NEW
Thumbnail 1Thumbnail 2

ಕನ್ನಡ ಜಗತ್ತು

$1.62

$0.49

-70%NEW
Thumbnail 1Thumbnail 2

ರಿಕ್ಕು ರಿಕ್ಷಣ್ಣಾ

$0.97

$0.29

-70%NEW
Thumbnail 1

ಕರಣಂ ಪವನ್ ಪ್ರಸಾದ್ ಸಮಗ್ರ ಕಾದಂಬರಿ

$8.11

$2.43

NEW
Thumbnail 1Thumbnail 2

ಅಳಿಲು ಸೇವೆ

$1.03

-70%NEW
Thumbnail 1

ಸ್ವೈಪ್ ರೈಟ್

$2.70

$0.81

-70%NEW
Thumbnail 1

ಪಟ್ಟಮಹಾದೇವಿ ಶಾನ್ತಲದೇವಿ - ಸಂಪುಟ 1

$27.03

$8.11

-70%NEW
Thumbnail 1Thumbnail 2

ಹೇಳದೇ ಉಳಿದದ್ದು!

$0.97

$0.29