HomeStore

ಹುಲಿ ರಾಯ

Product image 1

ಹುಲಿ ರಾಯ

ಹತ್ತನೇ ಕ್ಲಾಸಿನ ಹುಡುಗನೊಬ್ಬ ಹುಲಿಬೇಟೆಯ ಕತೆಗಳನ್ನು ಬರೆದಿದ್ದಾನೆ ನನಗೆ ಆಶ್ಚರ್ಯವಾಗಲಿಲ್ಲ. ಯಾವೂರಿನವನು ಎಂದು ಕೇಳಿದೆ. ಬಯಲುಸೀಮೆಯ ಹುಡುಗನೊಬ್ಬ ಬೇಟೆಯ ಕತೆಗಳನ್ನು ಬರೆಯಬಲ್ಲ ಎಂಬ ನಂಬಿಕೆ ನನಗಿಲ್ಲ. ಆದರೆ ಕೀರ್ತಿರಾಜ್ ಕುಂದಾಪುರದ ಹುಡುಗ ಎಂದುಗೊತ್ತಾದದ್ದೇ, ನನಗೆ ಅವನ ಕತೆಗಳಲ್ಲಿ ಆಸಕ್ತಿ ಮೂಡಿತು. ಕೀರ್ತಿರಾಜ್ ಹುಲಿಬೇಟೆಯ ಕತೆಗಳನ್ನು ಸೊಗಸಾಗಿ ಬರೆದಿದ್ದಾನೆ. ಓದಿಸಿಕೊಳ್ಳುವ ಸೊಗಸು ಮತ್ತು ಕತೆಗಳು ನಮ್ಮೊಳಗೆ ಇಳಿದು ಉಳಿಯುವ ಸೊಬಗು ಎರಡೂ ಈ ಕತೆಗಳಲ್ಲಿ ಸಂಗಮಿಸಿದೆ. ಕೇಳಿಸಿಕೊಂಡದ್ದನ್ನು ಗ್ರಹಿಸುವ, ಗ್ರಹಿಸಿದ್ದನ್ನು ಗ್ರಹಿಸಿದ ಹಾಗೇ ದಾಖಲಿಸುವ ಕಲೆ ಅವನಿಗೆ
ಕರಗತವಾಗಿದೆ. ತನ್ನದೇ ಆದ ಶೈಲಿಯೊಂದನ್ನು ಕೂಡ ಈ ಹುಡುಗ ಕಂಡುಕೊಂಡಿದ್ದಾನೆ.

$0.26

Original: $0.86

-70%
ಹುಲಿ ರಾಯ

$0.86

$0.26

Description