HomeStore

ನಮ್ಮ ಭಾರತ

Product image 1
1 / 2

ನಮ್ಮ ಭಾರತ

ಅಪಾರವಾದ ಓದಿನ ಹಿನ್ನೆಲೆಯ, ಮಾತನಾಡಿದಷ್ಟೇ ಸಲೀಸಾಗಿ ಬರೆಯಲೂ ಬಲ್ಲ, ಅತ್ಯಂತ ಪ್ರಾಮಾಣಿಕವಾಗಿ ಯೋಚಿಸುವ ಬರಹಗಾರನೊಬ್ಬನ ಬರಹಗಳ ಸಂಕಲನ ಈ ಪುಸ್ತಕ. ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿರುವಂತೆ, ಗುಣಮಟ್ಟದ ಬರವಣಿಗೆಗೆ ಒಂದು ರಸ ಅಂತಿರುವುದಿದ್ದರೆ, ಕ್ಯಾಪ್ಟನ್ ಅವರ ಇಲ್ಲಿನ ಬರಹಗಳು ಓದುಗನ ಮನದಲ್ಲಿ "ಆನಂದ" ರಸವನ್ನು ಹರಿಸುತ್ತವೆ ಅನ್ನಬಹುದು. ಒಬ್ಬ ದೇಶಪ್ರೇಮಿ ಸೈನಿಕನಂತೆ ಬರೆಯುವ ಕ್ಯಾಪ್ಟನ್ ಅದೇ ಹೊತ್ತಲ್ಲಿ ನಮ್ಮ ಸಮಾಜ ಮತ್ತು ನಮ್ಮ ಜನರ ಬಗ್ಗೆ ಕಹಿಸತ್ಯವನ್ನು ಆಡಲು ಇಲ್ಲಿ ಹಿಂಜರಿದಿಲ್ಲ. ಓದಿ, ಆತ್ಮಾವಲೋಕನಕ್ಕೆ ಮುಂದಾಗಲು ಇದೊಂದು ಸೂಕ್ತ ಪುಸ್ತಕ.

-ಗೋಪಾಲಕೃಷ್ಣ ಗಾಂಧಿ, ಸಂಶೋಧಕ ಮತ್ತು ಇತಿಹಾಸ ತಜ್ಞರು

$0.65

Original: $2.16

-70%
ನಮ್ಮ ಭಾರತ

$2.16

$0.65

Description

ಅಪಾರವಾದ ಓದಿನ ಹಿನ್ನೆಲೆಯ, ಮಾತನಾಡಿದಷ್ಟೇ ಸಲೀಸಾಗಿ ಬರೆಯಲೂ ಬಲ್ಲ, ಅತ್ಯಂತ ಪ್ರಾಮಾಣಿಕವಾಗಿ ಯೋಚಿಸುವ ಬರಹಗಾರನೊಬ್ಬನ ಬರಹಗಳ ಸಂಕಲನ ಈ ಪುಸ್ತಕ. ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿರುವಂತೆ, ಗುಣಮಟ್ಟದ ಬರವಣಿಗೆಗೆ ಒಂದು ರಸ ಅಂತಿರುವುದಿದ್ದರೆ, ಕ್ಯಾಪ್ಟನ್ ಅವರ ಇಲ್ಲಿನ ಬರಹಗಳು ಓದುಗನ ಮನದಲ್ಲಿ "ಆನಂದ" ರಸವನ್ನು ಹರಿಸುತ್ತವೆ ಅನ್ನಬಹುದು. ಒಬ್ಬ ದೇಶಪ್ರೇಮಿ ಸೈನಿಕನಂತೆ ಬರೆಯುವ ಕ್ಯಾಪ್ಟನ್ ಅದೇ ಹೊತ್ತಲ್ಲಿ ನಮ್ಮ ಸಮಾಜ ಮತ್ತು ನಮ್ಮ ಜನರ ಬಗ್ಗೆ ಕಹಿಸತ್ಯವನ್ನು ಆಡಲು ಇಲ್ಲಿ ಹಿಂಜರಿದಿಲ್ಲ. ಓದಿ, ಆತ್ಮಾವಲೋಕನಕ್ಕೆ ಮುಂದಾಗಲು ಇದೊಂದು ಸೂಕ್ತ ಪುಸ್ತಕ.

-ಗೋಪಾಲಕೃಷ್ಣ ಗಾಂಧಿ, ಸಂಶೋಧಕ ಮತ್ತು ಇತಿಹಾಸ ತಜ್ಞರು

You May Also Like

-70%NEW
Thumbnail 1Thumbnail 2

ಹೊನ್ನಾವರಿಕೆ - ಪ್ರಬಂಧಗಳು

$1.89

$0.57

NEW
Thumbnail 1Thumbnail 2

ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ

$4.22

NEW
Thumbnail 1Thumbnail 2

ಬಾನಂಚಿನ ಆಚೆ

$1.62

-70%NEW
Thumbnail 1Thumbnail 2

ದೇವರಾಗಲು ಮೂರೇ ಗೇಣು

$3.24

$0.97

NEW
Thumbnail 1Thumbnail 2

ಸಿರಿಂಜ್ ಹಿಡಿವ ಕೈ ಪೆನ್ನು ಹಿಡಿದಾಗ - ಆವೃತ್ತಿ 02

$5.84