HomeStore

ಮುದ್ದೆ ಗಂಟು

Product image 1

ಮುದ್ದೆ ಗಂಟು

ಸಿ.ಪಿ. ನಾಗರಾಜು ಅವರ ಅಂಕಣ ಬರಹಗಳ ಸಂಕಲನ ಮುದ್ದೆ ಗಂಟು. ಈ ಕೃತಿಯು ಮುಖ್ಯವಾಗಿ ವಾಸ್ತವಿಕ ನೆಲೆಗಟ್ಟನ್ನು ಹೊಂದಿರುವಂತಹದು. ತಾವು ಕಂಡ, ಕೇಳಿದ ಸಂಗತಿಗಳಿಗೆ ಸ್ಪಂದಿಸಿದ ರೀತಿಯನ್ನು ಲೇಖಕರು ಈ ಕೃತಿಯಲ್ಲಿ ಬಿಡಿಸಿದ್ದಾರೆ. ಜಾತಿ, ಮತ, ಧರ್ಮ, ದೇವರು ಮತ್ತು ಅವುಗಳ ಉಪ ಉತ್ಪನ್ನವಾದ ಸಾಮಾಜಿಕ ಸಮಸ್ಯೆಗಳ ಕುರಿತು ಇಲ್ಲಿಯ ಬರಹಗಳು ಬೆಳಕು ಚೆಲ್ಲಿವೆ.

$2.16
ಮುದ್ದೆ ಗಂಟು
$2.16

Description